¡Sorpréndeme!

ಮಹಿಳೆಯರನ್ನ CM ಮನೆಯಿಂದ ಹೊರಹಾಕಿದ ಸಿಬ್ಬಂದಿ | Oneindia Kannada

2021-05-04 1 Dailymotion

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಕಷ್ಟಗಳ ಅಹವಾಲು ನೀಡಲು ಹೋಗಿದ್ದ ಮೂವರು ಮಹಿಳೆಯರನ್ನು ಕೊರೋನ ಕಾರಣ ನೀಡಿ ಯಡಿಯೂರಪ್ಪ ಅವರ ಸಿಬ್ಬಂದಿ ಮನೆಯಿಂದ ಹೊರಗೆ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

One Stop Centre workers visited and share their problems with KPCC President DK Shivakumar after Yediyurappa staff not allowed to meet CM in his house